ಬಸವರಾಜ ಸಾದರ ಇವರು ೧೯೫೫ ಜುಲೈ ೨೦ರಂದು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಜನಿಸಿದರು.ಕನ್ನಡದಲ್ಲಿ ಎಮ್.ಏ. ಹಾಗೂ ಪಿ.ಎಚ್.ಡಿ. ಮಾಡಿದ ಇವರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಇವರು ಅನೇಕ ವಿಮರ್ಶನಾತ್ಮಕ ಹಾಗು ವ್ಯಾಖ್ಯಾನ ಪ್ರಕಾರದ ಬರವಣಿಗೆಗಳನ್ನು ಬರೆದಿರುವರು. == ಸಾಹಿತ್ಯ == === ಕಾವ್ಯ === ಸಿಸಿಫಸರ ಸುತ್ತು === ಸಣ್ಣ ಕತೆ === ತಪ್ಡಂಡ === ಪ್ರಬಂಧ === ಮೃದುವಾಗಿ ಮುಟ್ಟು === ಮಹಾಪ್ರಬಂಧ(ಪಿ.ಎಚ್.ಡಿ) === ಬಸವರಾಜ ಕಟ್ಟೀಮನಿಯವರ ಕಾದಂಬರಿಗಳು === ಜೀವನ ಚರಿತ್ರೆ === ಬಸವರಾಜ ಕಟ್ಟೀಮನಿ === ವಿಮರ್ಶೆ === ಹೊಸ ಆಲೋಚನೆ === ಇತರ === ದಿನಕ್ಕೊಂದು ನುಡಿ ಮುತ್ತು === ಪ್ರಸಾರ ಸಾಹಿತ್ಯ(ಸಂಪಾದಿತ) === ಪ್ರಸಾರ ಹಾಸ್ಯ ಆಧುನಿಕ ಕನ್ನಡ ಮಹಾಕಾವ್ಯಗಳು ಬದುಕು ನನ್ನ ದೃಷ್ಟಿಯಲ್ಲಿ ಬಾನುಲಿದ ಮಾತುಗಳು ಮೇಘಮಂದಾರ ಕಾವ್ಯಾಯಾನ ೨೦ನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಿಗಳು ನೂರೊಂದು ಚಿಂತನ (ಗೊರುಚ ಜತೆಗೆ) == ಪ್ರಶಸ್ತಿ == ಅ.ಭಾ.ಆಕಾಶವಾಣಿ ಸ್ಪರ್ಧೆ ಬಹುಮಾನ ಜಯತೀರ್ಥ ರಾಜಪುರೋಹಿತ ಸ್ಮಾರಕ ಬಹುಮಾನ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ